Advertisement
ಒಮ್ಮೆ ಚಾರ್ಜ್ ಮಾಡಿದರೆ, 95 ಕಿ.ಮೀ.ವರೆಗೆ ಸಾಗಬಲ್ಲ ಈ ಸ್ಕೂಟರ್, ಅಬೇìನ್ ಹಾಗೂ ಪ್ರೀಮಿಯಂ ಎಂಬ ಎರಡು ಮಾದರಿಗಳಲ್ಲಿ ಲಭ್ಯ. ಅಬೇìನ್ ಮಾದರಿಯು ಡ್ರಮ್ ಬ್ರೇಕ್ ಹೊಂದಿದ್ದು, ಇದರ ಬೆಲೆ 1 ಲಕ್ಷ ರೂ. ಆಗಿದ್ದರೆ, ಪ್ರೀಮಿಯಂ ಮಾದರಿ ಡಿಸ್ಕ್ ಬ್ರೇಕ್ ಹೊಂದಿದ್ದು, ಇದರ ಬೆಲೆ 1.15 ಲಕ್ಷ ರೂ. ಆಗಿರಲಿದೆ. ಜ. 15ರಿಂದ ಸ್ಕೂಟರ್‌ಗಳ ಬುಕಿಂಗ್ ಆರಂಭವಾಗಲಿದ್ದು, ಗ್ರಾಹಕರು 2,000 ರೂ. ನೀಡಿ ಬುಕಿಂಗ್ ಮಾಡಬಹುದು. Advertisement
ಚೇತಕ್ ಇ-ಸ್ಕೂಟರ್ ಬಿಡುಗಡೆ : 2,000 ರೂ. ನೀಡಿ ಬುಕಿಂಗ್ ಮಾಡಿ
10:14 AM Jan 15, 2020 | sudhir |
Advertisement
Udayavani is now on Telegram. Click here to join our channel and stay updated with the latest news.