Advertisement
ಜತೆಗೆ ಹಲವರ ಆನಂದ ಭಾಷ್ಪ.ಹೌದು. ಸದ್ಯ ಬೆಂಗಳೂರಿನಲ್ಲಿರುವಡಾ|ರಾಜಶೇಖರ ಮಠಪತಿ ಮತ್ತು ನಗರದ ಖ್ಯಾತಜಾನಪದ ಸಾಹಿತಿ ಡಾ| ಪ್ರಕಾಶ ಖಾಡೆ ಅವರು ಲಾಕ್‌ಡೌನ್ ವೇಳೆ ಏನಾದರೂ ಮಾಡಬೇಕೆಂಬುದರಬಗ್ಗೆ ಚರ್ಚಿಸಿದ್ದರು. ಆಗ ಮಧುರ ಚನ್ನ ಅವರು”ಬೆಳಕಾಯಿತು ಬಾಗಲಕೋಟೆ’ ಹೆಸರಿನ ಫೇಸ್‌ಅಕೌಂಟ್ ಓಪನ್ ಮಾಡಿ, ಆ ಮೂಲಕ ಅವಿಭಜಿತವಿಜಯಪುರ ಜಿಲ್ಲೆಯಲ್ಲಿ ಕಳೆದ ಶತಮಾನದಲ್ಲಿ ಸಾಧನೆಮಾಡಿ ಹೋದ ಸಾಧಕರ ಪರಿಚಯ ಹಾಗೂ ಸ್ಮರಿಸುವಸರಣಿ ಉಪನ್ಯಾಸ ಮಾಲೆ ಆರಂಭಿಸೋಣ ಎಂದರು.ಮಧುರ ಚನ್ನರು ಅನಾರೋಗ್ಯಕ್ಕೆ ಒಳಗಾದಾಗ,ಬಾಗಲಕೋಟೆ ಆಶ್ರಮವೊಂದಕ್ಕೆ ಬಂದು ನೆಲೆಸಿದ್ದರು.
Related Articles
Advertisement
ಪ್ರತಿಯೊಬ್ಬರೂ ಅವಕಾಶ ನೀಡಲಾಗುತ್ತಿದೆ.ಒಬ್ಬೊಬ್ಬ ಸಾಧಕರ ಕುರಿತು ಒಬ್ಬೊಬ್ಬ ಕವಿ-ಸಾಹಿತಿಅಥವಾ ಸಾಮಾನ್ಯ ವ್ಯಕ್ತಿಯೂ ಪರಿಚಯಮಾಡಿಕೊಡಬೇಕು. ಅದು ಫೇಸ್‌ಬುಕ್ ಲೈವ್‌ಮೂಲಕ ಕರ್ನಾಟಕ ಅಷ್ಟೇ ಅಲ್ಲ ವಿಶ್ವದ ಕನ್ನಡಿಗರೂಕೇಳುತ್ತಿದ್ದಾರೆ. ಹಲವು ಸಾಧಕರ ಸರಣಿ ಪರಿಚಯವನ್ನು22ಸಾವಿರಕ್ಕೂ ಹೆಚ್ಚು ಜನ ವೀಕ್ಷಣೆ ಮಾಡಿರುವುದುಬೆಳಕಾಯಿತು ಬಾಗಲಕೋಟೆಯ ಹೆಮ್ಮೆಯೇ ಸರಿ.ಶ್ರೀಗಳಿಗೆ ಪ್ರೇರಣೆ ಆಯ್ತು: ಈ ಪ್ರಯತ್ನ ಹಲವರಿಗೆಪ್ರೇರಣೆ ಕೂಡ ಆಗಿದೆ.
ಗದಗ ಕಪ್ಪತಗುಡ್ಡದನಂದಿವೇರಿಮಠದ ಶ್ರೀ ಶಿವಕುಮಾರ ಶ್ರೀಗಳು,ಇದೇ ಸರಣಿ ಉಪನ್ಯಾಸದಲ್ಲಿ ಹಾನಗಲ್ ಕುಮಾರಶಿವಯೋಗಿಗಳ ಬದುಕು-ಸಾಧನೆ ಕುರಿತು ಫೇಸ್‌ಲೈಕ್ ಮೂಲಕ ಮೊದಲ ಬಾರಿಗೆ ಮಾತನಾಡಿದ್ದರು.ಬಳಿಕ ಅವರು ಅದೇ ಮಾರ್ಗದಡಿ ಒಂದೂವರೆತಿಂಗಳು ತಮ್ಮ ಪ್ರವಚನ ಕೂಡ ನೀಡಿದ್ದರು.
ವಿಜಯಪುರ ಫ.ಗು. ಸಿದ್ದಾಪುರ, ಮುಧೋಳದಸಾಹಿತಿ ಮಲ್ಲಿಕಾರ್ಜುನ ಹೆಗ್ಗಳಗಿ ಸೇರಿದಂತೆ ಈ ವರೆಗೆಉಪನ್ಯಾಸ ನೀಡಿದ 74 ಜನರೂ ಈ ಕಾರ್ಯವನ್ನುಮೆಚ್ಚಿಕೊಂಡು, ಅವರ ವೈಯಕ್ತಿಕ ಫೇಸ್‌ಬುಕ್‌ಮೂಲಕ ಸಾಹಿತ್ಯಾಭಿರುಚಿಯ ಕಾರ್ಯದಲ್ಲಿತೊಡಗಿದ್ದಾರೆ. ಇನ್ನು ಕೆಲವರು ಫೇಸ್‌ಬುಕ್ ಅಕೌಂಟ್‌ಇಲ್ಲದವರಿಗೆ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲುಡಾ|ಖಾಡೆ ನಿರಂತರ ಪ್ರಯತ್ನಿಸಿರುವುದು,ಬೆಳಕಾಯಿತು ಬಾಗಲಕೋಟೆ, ಜನಪರವಾಗಲುಕಾರಣವಾಗಿದೆ.
ಡಾ| ರಾಗಂ ಮತ್ತು ತಾವುಚಿಂತನೆ ಮಾಡಿದಾಗಹುಟ್ಟಿಕೊಂಡಿದ್ದೇಬೆಳಕಾಯಿತುಬಾಗಲಕೋಟೆ ಪರಿಕಲ್ಪನೆ.ಡಾ|ಬಿ.ಆರ್. ಪೊಲೀಸ್‌ಪಾಟೀಲರ ಮಾರ್ಗದರ್ಶನದೊಂದಿಗೆ ಕಳೆದಜುಲೈನಿಂದ ಈ ಕಾರ್ಯ ನಡೆಯುತ್ತಿದೆ. ಇದಕ್ಕೆವಿಶ್ವದೆಲ್ಲೆಡೆ ಇರುವ ಕನ್ನಡಿಗರು ಮೆಚ್ಚುಗೆವ್ಯಕ್ತಪಡಿಸಿದ್ದಾರೆ. ನಾವು ಸ್ಮರಿಸಿದ ಸಾಧಕರಮಕ್ಕಳು, ಮೊಮ್ಮಕ್ಕಳು ಕರೆ ಮಾಡಿ ಆನಂದಭಾಸ್ಪ ಕೂಡ ಹಾಕಿದ್ದಾರೆ. ಇದರಿಂದ ನಾವುಮಾಡಿದ ಕಾರ್ಯದ ಕುರಿತು ಹೆಮ್ಮೆ ಎನಿಸಿದೆ.
ಡಾ|ಪ್ರಕಾಶ ಖಾಡೆ, ಸಾಹಿತಿ-ಬೆಳಕಾಯಿತು ಬಾಗಲಕೋಟೆಯ ಸಂಯೋಜಕ
ಶ್ರೀಶೈಲ ಕೆ. ಬಿರಾದಾರ