Advertisement

ಶ್ರೀ ಬನಶಂಕರಿ ದೇವಿ ದರ್ಶನ ಪಡೆದ ನಟ ಶ್ರೀನಗರ ಕಿಟ್ಟಿ

03:46 PM Feb 03, 2021 | Team Udayavani |

ಬಾದಾಮಿ: ಸಮೀಪದ ಸುಕ್ಷೇತ್ರ ಶ್ರೀ ಬನಶಂಕರಿ ದೇವಸ್ಥಾನಕ್ಕೆ ಮಂಗಳವಾರ ನಟ ಶ್ರೀನಗರ ಕಿಟ್ಟಿ ತಮ್ಮ ಸ್ನೇಹಿತರೊಂದಿಗೆ ಭೇಟಿ
ನೀಡಿ ದೇವಿ ದರ್ಶನ ಪಡೆದರು.
ಶ್ರೀನಗರ ಕಿಟ್ಟಿ ಅವರಿಗೆ ಅರ್ಚಕರು ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾಲತೇಶ ಪೂಜಾರ, ಉದಯ ಪೂಜಾರ, ಸಾಗರ ಪೂಜಾರ, ವೆಂಕಟೇಶ ಇನಾಮದಾರ, ವಿದ್ಯಾನಂದ ಪೂಜಾರ ಸೇರಿದಂತೆ ಇನ್ನಿತರರು ಇದ್ದರು.

Advertisement

ಓದಿ : ಚಿತ್ರೋದ್ಯಮಕ್ಕೆ ಯಾಕೆ ನಿರ್ಬಂಧ? ಸರ್ಕಾರವನ್ನು ಪ್ರಶ್ನಿಸಿದ ಸ್ಯಾಂಡಲ್ ವುಡ್ ಸ್ಟಾರ್ಸ್

Advertisement

Udayavani is now on Telegram. Click here to join our channel and stay updated with the latest news.

Next