ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಇರುವ ಬದರೀನಾಥ ದೇಗುಲ ಏ.27ರಂದು ತೆರೆಯಲಿದೆ. ಆ ದಿನ ಬೆಳಗ್ಗೆ 7.10ಕ್ಕೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಅದನ್ನು ತೆರೆಯಲಾಗುತ್ತದೆ.
Advertisement
ತೆಹ್ರಿಯಲ್ಲಿ ಇರುವ ಹಿಂದಿನ ರಾಜಮನೆತನದ ಅರಸ ನರೇಂದ್ರ ನಗರ್ ಉಪಸ್ಥಿತಿಯಲ್ಲಿ ಬದರಿನಾಥ-ಕೇದಾರನಾಥ ದೇಗುಲ ಸಮಿತಿ ಈ ನಿರ್ಧಾರ ಕೈಗೊಂಡಿದೆ.
ದೇಗುಲ ತೆರೆಯುವುದಕ್ಕೆ ಸಂಬಂಧಿಸಿದಂತೆ ಇರುವ ಎಣ್ಣೆಯ ಮರಿಗೆಯ ಮೆರವಣಿಗೆ ಏ.12ರಿಂದ ಆರಂಭ ಮಾಡಲೂ ನಿರ್ಧರಿಸಲಾಗಿದೆ. ಪ್ರತಿ ವರ್ಷ ಈ ಕಾರ್ಯಕ್ರಮ ನಡೆಯುತ್ತದೆ.
ಇದನ್ನೂ ಓದಿ: ಕೃಷಿ ಅಂದ್ರೆ ಇಷ್ಟ…ಹೊಲ್ದಾಗ್ ಗಳ್ಯಾ ಹೊಡಿಯೋದು ನನಗಿಷ್ಟ! ಸುಧಾಮೂರ್ತಿ