ಮನಿಲಾ: ಭಾರತದ ಅಗ್ರ ಡಬಲ್ಸ್ ಜೋಡಿ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ನೇರ ಸೆಟ್ಗಳ ಗೆಲುವಿನೊಂದಿಗೆ ಬ್ಯಾಡ್ಮಿಂಟನ್ ಏಷ್ಯ ಚಾಂಪಿಯನ್ಶಿಪ್ನಲ್ಲಿ ದ್ವಿತೀಯ ಸುತ್ತಿಗೇರಿದ್ದಾರೆ.
Advertisement
ಮೂರನೇ ಶ್ರೇಯಾಂಕದ ಸಾತ್ವಿಕ್ -ಚಿರಾಗ್ ಅವರು ಥಾಯ್ಲೆಂಡಿನ ಅಪಿಲುಕ್ ಗಾಟೆರಹಾಂಗ್ ಮತ್ತು ನಟcನಾನ್ ತುಲಮೊಕ್ ಅವರನ್ನು 27 ನಿಮಿಷಗಳಲ್ಲಿ 21-13, 21-9 ಗೇಮ್ಗಳಿಂದ ಉರುಳಿಸಿದರು.
ಸಾತ್ವಿಕ್-ಚಿರಾಗ್ ಮುಂದಿನ ಸುತ್ತಿನಲ್ಲಿ ಜಪಾನಿನ ಅಕಿರೊ ಕೋಗ ಮತ್ತು ತೈಚಿ ಸೈಟೊ ಅವರನ್ನು ಎದುರಿಸಲಿದ್ದಾರೆ.