Advertisement

ಬ್ಯಾಡ್‌ ಮ್ಯಾನರ್ಸ್ ಡಬ್ಬಿಂಗ್‌ ಶುರು

03:21 PM Aug 03, 2022 | Team Udayavani |

ಅಭಿಷೇಕ್‌ ಅಂಬರೀಶ್‌ ನಾಯಕರಾಗಿ ನಟಿಸುತ್ತಿರುವ “ಬ್ಯಾಡ್‌ ಮ್ಯಾನರ್ಸ್’ ಚಿತ್ರ ಯಾವ ಹಂತದಲ್ಲಿದೆ ಎಂಬ ಕುತೂಹಲ ಸಿನಿಪ್ರೇಮಿಗಳಲ್ಲಿತ್ತು. ಈಗ ಚಿತ್ರತಂಡ ದಿಂದ ಒಂದು ಅಪ್‌ಡೇಟ್‌ ಬಂದಿದೆ. ಅದು ಚಿತ್ರದ ಡಬ್ಬಿಂಗ್‌ ಆರಂಭವಾಗಿದೆ.

Advertisement

ಅಭಿಷೇಕ್‌ ತಮ್ಮ ಪಾತ್ರಕ್ಕೆ ಡಬ್ಬಿಂಗ್‌ ಮಾಡುತ್ತಿರುವ ವಿಡಿಯೋ ಬಿಟ್ಟಿರುವ  ಚಿತ್ರತಂಡ, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ಬಿಝಿಯಾಗಿದೆ.

ಇದನ್ನೂ ಓದಿ: ʼಎಲ್ರ ಕಾಲೆಳೆಯತ್ತೆ ಕಾಲ’: ಮೊದಲ ಹಾಡು ರಿಲೀಸ್‌ ಗೆ ರೆಡಿ 

ಸೂರಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದ ಟೈಟಲ್‌ಗೆ ತಕ್ಕಂತೆ ಸಿನಿಮಾದ ಕಥೆ ಕೂಡಾ ಭಿನ್ನವಾಗಿದೆ ಎನ್ನಲಾಗಿದೆ. ಟೈಟಲ್‌ನಲ್ಲೇ ಕುತೂಹಲ ಹುಟ್ಟಿಸಿರುವ ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಸಿನಿ ಪ್ರೇಮಿಗಳು ಕಾತುರರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next