Advertisement
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಿ ಎಸ್ ಧನೋವಾ, ಬಾಲಾಕೋಟ್ ವಾಯುದಾಳಿ ನಡೆಸುವ ಪ್ರಸ್ತಾವನೆ ಸಮಯದಲ್ಲಿ ಭಾರತ ಎಲ್ಲಾ ರೀತಿಯ ಪ್ರತಿಕ್ರಿಯೆಗಳಿಗೆ ನಾವು ಸಿದ್ದರಾಗಿದ್ದೆವು. ಒಂದು ವೇಳೆ ವಾಯುದಾಳಿ ಬಳಿಕ ಪಾಕಿಸ್ಥಾನ ಸೇನೆ ಭಾರತದ ಮೇಲೆ ದಾಳಿಗೆ ಮುಂದಾದರೆ ಪಾಕಿಸ್ಥಾನದ ಸೇನಾ ಕ್ಯಾಂಪ್ ಗಳ ಮೇಲೆ ದಾಳಿ ನಡೆಸಲು ಸಿದ್ದರಾಗಿದ್ದೆವು ಎಂದು ಹೇಳಿದ್ದಾರೆ.
Advertisement
ಪಾಕಿಸ್ಥಾನದ ಸೇನಾ ಕ್ಯಾಂಪ್ ಗಳ ಮೇಲೆ ದಾಳಿಗೆ ಸಜ್ಜಾಗಿದ್ದೆವು: ಬಿ ಎಸ್ ಧನೋವಾ
10:00 AM Dec 16, 2019 | keerthan |