Advertisement

Ayodhya ಬಾಲಕಿ ರೇಪ್‌: ಆರೋಪಿ ಕಾಂಪ್ಲೆಕ್ಸ್‌ ಧ್ವಂಸ

01:47 AM Aug 23, 2024 | Team Udayavani |

ಅಯೋಧ್ಯೆ: 12 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಮುಖ ಆರೋಪಿ ಮೋಯಿದ್‌ ಖಾನ್‌ ಎಂಬಾತನ ಅನಧಿಕೃತ ಶಾಪಿಂಗ್‌ ಕಾಂಪ್ಲೆಕ್ಸ್‌ ಅನ್ನು ಉ.ಪ್ರ.ದ ಅಯೋಧ್ಯಾ ಜಿಲ್ಲಾಡಳಿತ ಬುಲ್ಡೋಜರ್‌ ಮೂಲಕ ನೆಲಸಮಗೊಳಿಸಿದೆ. 2 ತಿಂಗಳ ಹಿಂದೆ ಕೆಲಸಗಾರನ ನೆರವಿ ನೊಂದಿಗೆ ಬಾಲಕಿ ಮೇಲೆ ಆತ ಅತ್ಯಾಚಾರ ನಡೆಸಿದ್ದ. ಸರಕಾರಿ ಜಾಗದಲ್ಲಿ ನಿರ್ಮಿಸಲಾಗಿದ್ದ ಕಟ್ಟಡವನ್ನು ಕೆಡವಿ ಹಾಕಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಆ.3ರಂದು ಅತ್ಯಾಚಾರ ಕೃತ್ಯ ವೆಸಗಿದ್ದ ಮೊಯಿನ್‌ ಖಾನ್‌ನ ಬೇಕರಿ ಕೆಡವಿ ಹಾಕಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next