Advertisement

ಡಿಸೆಂಬರ್‌ಗೆ “ಅವತಾರ್‌ ದಿ ವೇ ಆಫ್ ವಾಟರ್‌’ಬಿಡುಗಡೆ

01:24 AM Apr 29, 2022 | Team Udayavani |

ಹಾಲಿವುಡ್‌ನ‌ ಪ್ರಸಿದ್ಧ ಸಿನೆಮಾವಾದ ಅವತಾರ್‌-2 ಗೆ “ಅವತಾರ್‌- ದಿ ವೇ ಆಫ್ ವಾಟರ್‌’ ಎಂದು ಹೆಸರಿಸಲಾಗಿದೆ. ಬಹುನಿರೀಕ್ಷಿತವಾಗಿರುವ ಈ ಸಿನೆಮಾ ಇದೇ ವರ್ಷ ಡಿ. 16ರಂದು ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ತಂಡ ಘೋಷಿಸಿದೆ.

Advertisement

ಅವತಾರ್‌ ಸಿನೆಮಾದ ಮೊದಲ ಸರಣಿ 2009ರಲ್ಲಿ ಬಿಡುಗಡೆಯಾಗಿದ್ದು, 2ನೇ ಸರಣಿ ಸುಮಾರು 10 ವರ್ಷಗಳಿಂದ ಚಿತ್ರೀಕರಣ ಹಂತದಲ್ಲಿದೆ. ಒಟ್ಟು 5 ಸರಣಿಯ ಸಿನೆಮಾ ಇದಾಗಿದೆ ಎಂದು ಚಿತ್ರತಂಡ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next