Advertisement
“ರೋಹಿತ್ ಭಾಯ್ ಪ್ಲೀಸ್, ದಸ್ ಸಾಲ್ ಹೋ ಗಯೇ ಯಾರ್. ರೋಹಿತ್ ಭಾಯ್ ಮುಂಬೈ ಚಾ ರಾಜಾ’ (10 ವರ್ಷಗಳಿಂದ ಕಾಯುತ್ತಿದ್ದೇನೆ, ರೋಹಿತ್ ಮುಂಬಯಿಯ ರಾಜ) ಎಂದು ಬರೆದ ಪ್ಲೆಕಾರ್ಡ್ ಹಿಡಿದು ನಿಂತಿದ್ದ ಅಭಿಮಾನಿಯನ್ನು ಬಿಸಿಸಿಐ ಕೂಡ ಗಮನಿಸಿತ್ತು. ಬಳಿಕ ಆ ಅಭಿಮಾನಿಯ ಬ್ಯಾಟ್ ಮತ್ತು ಜೆರ್ಸಿ ಮೇಲೆ ರೋಹಿತ್ ಶರ್ಮ ಹಸ್ತಾಕ್ಷರ ಹಾಕುತ್ತಿದ್ದ ದೃಶ್ಯಾವಳಿಯ ವೀಡಿಯೋವನ್ನು ಬಿಸಿಸಿಐ ಬಿಡುಗಡೆ ಮಾಡಿದೆ. Advertisement
Autograph: 10 ವರ್ಷ ಕಾದು ರೋಹಿತ್ ಶರ್ಮ ಹಸ್ತಾಕ್ಷರ ಪಡೆದ ಅಭಿಮಾನಿ!
12:35 AM Dec 03, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.