Advertisement
ಜೂ. 30ರ ರಾತ್ರಿ ನಾಳ – ಪರಪ್ಪು ಮಧ್ಯೆ ಈ ಬ್ಯಾಗ್ ಸಿಕ್ಕಿದ್ದು, ಅದನ್ನು ಜತೆಗಿದ್ದವರೊಂದಿಗೆ ಸೇರಿ ಪರಿಶೀಲಿಸಿದಾಗ ಚಿನ್ನಾಭರಣ, ನಗದು ಹಾಗೂ ಸ್ವಿಚ್ಡ್ ಆಫ್ ಆಗಿದ್ದ ಮೊಬೈಲ್ ಕಂಡು ಬಂತು. ಬಳಿಕ ಅದೇ ಮೊಬೈಲ್ ನಿಂದ ಸಂಬಂಧಪಟ್ಟವರನ್ನು ಸಂಪರ್ಕಿಸಿ ಚಿನ್ನಾಭರಣ, ನಗದನ್ನು ಮರಳಿಸಿದ್ದಾರೆ. ಪರ್ಸ್ ಕಳೆದುಕೊಂಡವರು ಪುತ್ತೂರು ಬಲ್ನಾಡಿನವರಾಗಿದ್ದು, ಪೊಡಿ ಮೋನು ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇವರು 1982ರಿಂದ ಗುರುವಾಯನಕೆರೆಯಲ್ಲಿ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದು, ಪೋಡಿಯಾಕ ಎಂದೇ ಚಿರಪರಿಚಿತರಾಗಿದ್ದಾರೆ. 2014ರಲ್ಲೂ ಇವರಿಗೆ ಇಂಥದ್ದೇ ಅಮೂಲ್ಯ ಬ್ಯಾಗ್ ಸಿಕ್ಕಿದ್ದು, ಆಗಲೂ ವಾರಸುದಾರರಿಗೆ ಹಸ್ತಾಂತರಿಸಿದ್ದರು. Advertisement
ಚಿನ್ನಾಭರಣ ಮರಳಿಸಿದ ರಿಕ್ಷಾ ಚಾಲಕ
04:15 AM Jul 03, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.