Advertisement

ಆಸೀಸ್‌ ಕಾಡ್ಗಿಚ್ಚಿಗೆ ಈವರೆಗೆ 24 ಬಲಿ

10:13 AM Jan 10, 2020 | Team Udayavani |

ಮೆಲ್ಬರ್ನ್: ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಇರುವ ಆಸ್ಟ್ರೇಲಿಯಾದ ಕಾಡ್ಗಿಚ್ಚಿಗೆ ಈವರೆಗೆ 24 ಜನರು ಮೃತರಾಗಿದ್ದು, 60 ಲಕ್ಷ ಹೆಕ್ಟೇರ್‌ಗೂ ಹೆಚ್ಚಿನ ಭೂಭಾಗಕ್ಕೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಆಸ್ಟ್ರೇಲಿಯಾದ ವಾಯುವ್ಯ ದಿಕ್ಕಿನತ್ತ ಕಾಡ್ಗಿಚ್ಚು ಹಬ್ಬುತ್ತಿರುವುದರಿಂದ ಆ ಭಾಗದ ಜನತೆ ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next