Advertisement

Australia: ಭಗವದ್ಗೀತೆ ಹೆಸರಿನಲ್ಲಿ ಆಸೀಸ್‌ ಸಂಸದ ಪ್ರಮಾಣವಚನ

11:46 PM Feb 08, 2024 | Team Udayavani |

ಮೆಲ್ಬರ್ನ್: ಹಿಂದೂಧರ್ಮದ ಪವಿತ್ರ ಗ್ರಂಥ ಭಗವದ್ಗೀತೆ ಹೆಸರಿನಲ್ಲಿ ಆಸ್ಟ್ರೇಲಿಯದ ಸೆನೇಟರ್‌ (ಸಂಸದ) ವರುಣ್‌ ಘೋಷ್‌ (38) ಪ್ರಮಾಣವಚನ ಸ್ವೀಕರಿಸಿದ್ದಾರೆ. ಗೀತೆಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಮೊದಲ ಆಸೀಸ್‌ ಸಂಸದ ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡಿದ್ದಾರೆ.

Advertisement

ಅನಾರೋಗ್ಯದ ಕಾರಣದಿಂದ ಪ್ಯಾಟ್ರಿಕ್‌ ಡಾಡ್ಸನ್‌ ತನ್ನ ಸ್ಥಾನದಿಂದ ನಿವೃತ್ತರಾಗಿದ್ದರು. ಹೀಗಾಗಿ ತೆರವಾಗಿದ್ದ ಸೆನೇಟ್‌ ಸ್ಥಾನವನ್ನು ಲೇಬರ್‌ ಪಾರ್ಟಿಯ ಘೋಷ್‌ ತುಂಬಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next