ಕುಂಟಾಡಿ ಎರಡು ಸಾಲು ತ್ರಿವೇಣಿ ಜಯರಾಮ ಪಿ. ಶೆಟ್ಟಿ ಮತ್ತು ಸುಂದರ ಪಿ. ಶೆಟ್ಟಿ ಮತ್ತು ಮಕ್ಕಳು ಹಾಗೂ ಕುಟುಂಬಸ್ಥರು ಅತ್ತೂರು ಬಲಿಪಗುತ್ತು ಇವರು ಸೇವಾರ್ಥಿಗಳಾಗಿ ದೇಗುಲಕ್ಕೆ ಈ ಕೊಡುಗೆ ನೀಡಿದ್ದರು. ದೇಗುಲದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ ಅವರು ಧಾರ್ಮಿಕ ವಿಧಿ ವಿಧಾನವನ್ನು ನೆರವೇರಿಸಿದರು.
Advertisement
ಸೇವಾರ್ಥಿಗಳಾದ ಜಯರಾಮ ಪಿ. ಶೆಟ್ಟಿ, ವಿನೋದ ಜಯರಾಮ ಶೆಟ್ಟಿ, ಸುಂದರ ಪಿ. ಶೆಟ್ಟಿ, ಶಾರದಾ ಸುಂದರ ಶೆಟ್ಟಿ, ವಿಟuಲ ಶೆಟ್ಟಿ ಬಲಿಪಗುತ್ತು ಹಾಗೂ ಕುಟುಂಬಸ್ಥರು, ಶ್ಯಾಮ ಎನ್. ಶೆಟ್ಟಿ ನಕ್ರೆ ಬಲಿಪಗುತ್ತು, ದೇಗುಲದ ಸಹಾಯಕ ಆಡಳಿತ ಮೊಕ್ತೇಸರ ಮನ್ಮಥ ಶೆಟ್ಟಿ, ವ್ಯವಸ್ಥಾಪನ ಸಮಿತಿಯ ಸದಸ್ಯರು ಭಾಗವಹಿಸಿದ್ದರು. ಇದಕ್ಕೂ ಮುನ್ನ ಅತ್ತೂರು ಪದವು, ಬೆರಂದೊಟ್ಟು ಮಾರ್ಗವಾಗಿ ಲೆಮಿನಾಕ್ರಾಸ್ ಮೂಲಕ ಬೊರ್ಗಲ್ಗುಡ್ಡೆ ಯಿಂದ ವಿಷ್ಣುಮೂರ್ತಿ ದೇಗುಲದವರೆಗೆ ವಿಜೃಂಭಣೆಯ ಮೆರವಣಿಗೆ ನಡೆಯಿತು.