Advertisement

ಚಿಕ್ಕಮಗಳೂರಿನಲ್ಲಿ ಚಿರತೆ ಚರ್ಮ ಮಾರಾಟಕ್ಕೆ ಯತ್ನ; ಮೂವರು ವಶಕ್ಕೆ

06:36 PM Jun 09, 2022 | Team Udayavani |

ಚಿಕ್ಕಮಗಳೂರು :ಚಿರತೆ ಚರ್ಮ ಮಾರಾಟಕ್ಕೆ ಯತ್ನಿಸಿದ ಮೂವರನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.

Advertisement

ಇಂದಾವರ ಗ್ರಾಮದ ಬಡಾವಣೆ ಒಂದರ ಮಲ್ನಾಡ್ ಸಮುದಾಯದ ಭವನದ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ.

ಇಂದಾವರದ ಪರ್ವತ, ಚಿಕ್ಕಮಗಳೂರಿನ ಎಪಿಎಂಸಿ ಮಾರುಕಟ್ಟೆ ರೈತ ಕಾಂತರಾಜು ಹಾಗೂ ದಾವಣಗೆರೆ ಜಿಲ್ಲೆಯ ದಿಬ್ಬದಹಳ್ಳಿ ಕುಲುಮೆ ಕೆಲಸಗಾರ ಕೆ ಟಿ ಶ್ರೀನಿವಾಸ್ ಬಂಧಿತರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ :ಸವದತ್ತಿ:ಜಾಲತಾಣದಲ್ಲಿ ವಿದ್ಯಾರ್ಥಿನಿಯ ಅಶ್ಲೀಲ ಫೋಟೋಗಳು; ಶಿಕ್ಷಕನ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next