Advertisement
ಬಾಬರ್ ಹಾಗೂ ಬಾಂಗ್ಲಾ ದಾಳಿಕೋರರ ಡಿಎನ್‌ಎ ಒಂದೇ ಎಂದಿದ್ದ ಬೆನ್ನಲ್ಲೇ ಶುಕ್ರವಾರ ಈ ಹೇಳಿಕೆ ನೀಡಿದ್ದಾರೆ. ಅಂಬೇಡ್ಕರ್ ಪುಣ್ಯಸ್ಮರಣೆ ಕಾರ್ಯ ಕ್ರಮದಲ್ಲಿ ಮಾತನಾಡಿ, ಸಂವಿಧಾನ ಶಿಲ್ಪಿಗಳು ದೇಶ ವಿಭಜನೆಯು ಎಲ್ಲದರ ಅಂತ್ಯಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದ್ದರು. ಅದರಂತೆ ಈಗ ಬಾಂಗ್ಲಾ ಮೂಲಭೂತವಾದಿಗಳು ಹಿಂದೂಗಳ ಮಾರಣಹೋಮ ನಡೆಸುತ್ತಿದ್ದಾರೆ ಎಂದಿದ್ದಾರೆ. Advertisement
Attacks: ಬಾಂಗ್ಲಾದಲ್ಲಿ ಜಿನ್ನಾ ಆತ್ಮ ಇರುವವರೆಗೆ ಹಿಂಸೆ, ದಾಳಿ ನಿಲ್ಲದು: ಸಿಎಂ ಯೋಗಿ
03:51 AM Dec 07, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.