Advertisement

ಅಟಲ್‌ ಪಿಂಚಣಿದಾರರಿಗೆ ಇದೆ ಆನ್‌ಲೈನ್‌ ವ್ಯವಸ್ಥೆ

09:37 AM Apr 26, 2017 | |

ಹೊಸದಿಲ್ಲಿ: ಅಟಲ್‌ ಪಿಂಚಣಿ ಯೋಜನೆಯ 45 ಲಕ್ಷ ಫ‌ಲಾನುಭವಿಗಳಿಗೆ ಸಂತಸದ ಸುದ್ದಿ. ಅವರ ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ಇನ್ನು ಆನ್‌ಲೈನ್‌ನಲ್ಲಿಯೇ ಪರಿಶೀಲಿಸಬಹುದು. 

Advertisement

ಯೋಜನೆಯಲ್ಲಿ ನೀಡಲಾಗಿರುವ ಸಂಖ್ಯೆ ಮತ್ತು ಉಳಿತಾಯ ಖಾತೆ ಸಂಖ್ಯೆಯನ್ನು ಯೋಜನೆಯ ವೆಬ್‌ಸೈಟ್‌ನಲ್ಲಿ  ಖಾತೆದಾರರು  ಪೂರ್ಣ ವಿವರಗಳನ್ನು ಆನ್‌ಲೈನ್‌ನಲ್ಲಿಯೇ ಪಡೆಯಬಹುದಾಗಿದೆ. 

ವಿವರಕ್ಕೆ  https://npslite-nsdl.com/CRA lite/EPranAPYOnloadAction.do ಸದ್ಯ ಪ್ರತಿದಿನ 10 ಸಾವಿರದಿಂದ 15 ಸಾವಿರ ಮಂದಿ ಅದಕ್ಕೆ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next