Advertisement

ಭಾರತದಲ್ಲಿ ಮಹಿಳಾ ಪೈಲಟ್‌ ಪ್ರಮಾಣ ಅಮೆರಿಕಕ್ಕಿಂತ ಹೆಚ್ಚು!

08:33 AM Aug 10, 2022 | Team Udayavani |

ಹೊಸದಿಲ್ಲಿ: ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಸಂತಸದ ಸುದ್ದಿಯಿದು.

Advertisement

ಇತರೆಲ್ಲ ದೇಶ ಗಳಿಗೆ ಹೋಲಿಸಿದರೆ ಭಾರತದಲ್ಲಿಯೇ ಅತೀ ಹೆಚ್ಚು ಪ್ರಮಾಣದ ಮಹಿಳಾ ಪೈಲಟ್‌ಗಳಿದ್ದಾರೆ.

ಭಾರತದ ಒಟ್ಟು ಪೈಲಟ್‌ಗಳ ಪೈಕಿ ಶೇ. 12.4 ಮಹಿಳೆಯರಾಗಿದ್ದರೆ ಜಾಗತಿಕವಾಗಿ ಅತೀ ದೊಡ್ಡ ವೈಮಾನಿಕ ಉದ್ಯಮ ಹೊಂದಿರುವ ಅಮೆರಿಕದಲ್ಲಿ ಅವರ ಪ್ರಮಾಣ ಶೇ. 5.5, ಬ್ರಿಟನ್‌ನಲ್ಲಿ ಮಹಿಳಾ ಪೈಲಟ್‌ಗಳು ಶೇ. 4.7 ರಷ್ಟಿದ್ದಾರೆ. ಮಹಿಳಾ ವಿಮಾನ ಪೈಲಟ್‌ಗಳ ಅಂತಾರಾಷ್ಟ್ರೀಯ ಸೊಸೈಟಿ ಈ ಮಾಹಿತಿ ನೀಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next