Advertisement

ಗುರುವಾರದ ರಾಶಿಫಲ: ದಂಪತಿಗಳಲ್ಲಿ ಅನುರಾಗ ವೃದ್ಧಿ, ಆರ್ಥಿಕ ಸ್ಥಿತಿ ಅತ್ಯುತ್ತಮ

07:09 AM Dec 01, 2022 | Team Udayavani |

ಮೇಷ: ಸಹೋದರ ಸಮಾನರಿಗೆ ಸಹಾಯ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ನಿಷ್ಠೆ ಪರಿಶ್ರಮ. ದಂಪತಿಗಳಲ್ಲಿ ಪರಸ್ಪರ ಪ್ರೋತ್ಸಾಹ. ಪರವೂರಿನ ವ್ಯವಹಾರದ ಬಗ್ಗೆ ಹೆಚ್ಚಿದ ಆಲೋಚನೆ, ಯೋಜನೆ. ಆರ್ಥಿಕ ಪ್ರಗತಿ.

Advertisement

ವೃಷಭ: ಉದ್ಯೋಗ ವ್ಯವಹಾರಗಳಲ್ಲಿ ಪಾರದರ್ಶಕತೆಗೆ ಆದ್ಯತೆ. ಕೈಗೊಂಡ ಕೆಲಸ ಕಾರ್ಯಗಳಲ್ಲಿ ಸಫ‌ಲತೆ. ಕೀರ್ತಿ ಗೌರವ ಸಂಪಾದನೆ. ನೂತನ ಮಿತ್ರರ ಸಹಕಾರ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಆರ್ಥಿಕ ಸ್ಥಿತಿ ಅತ್ಯುತ್ತಮ.

ಮಿಥುನ: ಅಧಿಕ ಪರಿಶ್ರಮದಿಂದ ದೇಹಾಯಾಸ ಸಂಭವ. ಆರೋಗ್ಯ ಗಮನಿಸಿ. ಅನಗತ್ಯ ತೊಂದರೆಗಳನ್ನು ತಂದುಕೊಳ್ಳದಿರಿ. ಪರರಿಗೆ ವಾಗ್ವಾದ ಮಾಡುವಾಗ ಎಚ್ಚರಿಕೆ ಅಗತ್ಯ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿಸಿದ ಸಫ‌ಲತೆ.

ಕರ್ಕ: ಆಘಾತ ಪರಿಶ್ರಮದಿಂದ ದೇಹಾಯಾಸ ಸಂಭವ. ಆರೋಗ್ಯ ಗಮನಿಸಿ. ಅನಗತ್ಯ ತೊಂದರೆಗಳನ್ನು ತಂದುಕೊಳ್ಳದಿರಿ. ಪರರಿಗೆ ವಾಗ್ವಾದ ಮಾಡುವಾಗ ಎಚ್ಚರಿಕೆ ಅಗತ್ಯ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿಸಿದ ಸಫ‌ಲತೆ ಲಭಿಸಿದ್ದರಿಂದ ತೃಪ್ತಿ.

ಸಿಂಹ: ಆರೋಗ್ಯ ಗಮನಿಸಿ. ಹೆಚ್ಚಿದ ಜವಾಬ್ದಾರಿ ಪರಿಶ್ರಮ. ಪರರಿಗೆ ಹಣಕಾಸಿನ ನೆರವು ನೀಡುವಾಗ ಜಾಗ್ರತೆ ಅಗತ್ಯ. ಸ್ಪಷ್ಟತೆಗೆ ಆದ್ಯತೆ ನೀಡಿ. ಗೃಹದಲ್ಲಿ ಸಂತಸದ ಪರಿಸ್ಥಿತಿ. ಬಂಧುಮಿತ್ರರ ಆಗಮನ. ವಿದ್ಯಾರ್ಥಿಗಳಿಗೆ ಹೆಚ್ಚಿದ ಅನುಕೂಲತೆ.

Advertisement

ಕನ್ಯಾ: ಆರೋಗ್ಯದಲ್ಲಿ ಉತ್ತಮ ಚೇತರಿಕೆ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿದಾಯಕ ಬದಲಾವಣೆ. ಆರ್ಥಿಕ ಪ್ರಗತಿ. ನಿಷ್ಠೆಯಿಂದ ವ್ಯವಹರಿಸಿದ ತೃಪ್ತಿ. ದಾಂಪತ್ಯ ತೃಪ್ತಿಕರ. ಮಕ್ಕಳಿಂದ ಸುವಾರ್ತೆ. ಉತ್ತಮ ಫ‌ಲಿತಾಂಶ ಲಭಿಸುವ ಅವಕಾಶ. ಸಾಂಸಾರಿಕ ಸುಖ ವೃದ್ಧಿ.

ತುಲಾ: ಸಮಾಜದಲ್ಲಿ ಹೆಚ್ಚಿದ ಗೌರವ ಆದರ ಮಾನ್ಯತೆ. ಅಧಿಕ ಮನಃ ಸಂತೋಷ ಸಂದರ್ಭಕ್ಕೆ ಸರಿಯಾಗಿ ಸಿಗುವ ಸಹಾಯದಿಂದ ಕೆಲಸ ಕಾರ್ಯಗಳಲ್ಲಿ ಗಣನೀಯ ಪ್ರಗತಿ. ಹಣಕಾಸಿನ ವಿಚಾರದಲ್ಲಿ ಸರಿಯಾದ ಲೆಕ್ಕಾಚಾರ ಅಗತ್ಯ.

ವೃಶ್ಚಿಕ: ಹೆಚ್ಚಿದ ಪರಿಶ್ರಮ. ದೇಹಾಯಾಸ ಆಗದಂತೆ ನಿಗಾ ವಹಿಸಿ. ಗೃಹದಲ್ಲಿ ಸಂತಸದ ವಾತಾವರಣ. ಬಂಧುಮಿತ್ರರ ಭೇಟಿ ಸಹಕಾರ. ಗುರುಹಿರಿಯರ ಉತ್ತಮ ಮಾರ್ಗದರ್ಶನದ ಲಾಭ. ದಂಪತಿಗಳಲ್ಲಿ ಹೆಚ್ಚಿದ ಪರಸ್ಪರ ಪ್ರೀತಿ ಪ್ರೋತ್ಸಾಹ ಲಾಭ.

ಧನು: ಸಣ್ಣ ಪ್ರಯಾಣ. ಲೆಕ್ಕಾಚಾರದ ಆರ್ಥಿಕ ಸ್ಥಿತಿ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮ ಜವಾಬ್ದಾರಿಯುತ ನಡೆಯಿಂದ ಪ್ರಗತಿ ಸಂಭವ. ಸಹೋದರ ಸಮಾನರು ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ಶಿಸ್ತುಬದ್ಧ ನಿಯಮಗಳಲ್ಲಿ ಹೆಚ್ಚಿದ ಆಸಕ್ತಿ.

ಮಕರ: ಪಾಲುಗಾರಿಕಾ ವ್ಯವಹಾರಗಳಲ್ಲಿ ಅಭಿವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಆರ್ಥಿಕ ಪ್ರಗತಿ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಗುರುಹಿರಿಯರ ಸಹಕಾರ ಮಾರ್ಗದರ್ಶನದ ಲಾಭ. ಗೃಹದಲ್ಲಿ ಸಂತೋಷದ ವಾತಾವರಣ.

ಕುಂಭ: ನಿರೀಕ್ಷಿಸಿದ ಧನ ಲಾಭ. ಆರೋಗ್ಯದಲ್ಲಿ ಗಣನೀಯ ವೃದ್ಧಿ. ಗೃಹದಲ್ಲಿ ಸಂಭ್ರಮದ ವಾತಾವರಣ. ನೂತನ ಬಂಧುಮಿತ್ರರ ಆಗಮನ. ವಿದ್ಯಾರ್ಥಿಗಳಿಗೆ ಎಲ್ಲಾ ವಿಧದ ಸೌಕರ್ಯ ಲಭ್ಯ. ಭೂಮಿ ಆಸ್ತಿ ವಿಚಾರದಲ್ಲಿ ಪ್ರಗತಿ.

ಮೀನ: ದೀರ್ಘ‌ ಪ್ರಯಾಣ. ಹೂಡಿಕೆಗಳಲ್ಲಿ ಆಸಕ್ತಿ. ದೂರದ ವ್ಯವಹಾರಗಳಲ್ಲಿ ಪ್ರಗತಿ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಆರೋಗ್ಯ ಗಮನಿಸಿ. ಸಂದಭೋìಚಿತವಾಗಿ ಆಲೋಚನೆ ಉಪಾಯದಿಂದ ಕಾರ್ಯ ಸಫ‌ಲತೆ. ಭೂಮಿ ಆಸ್ತಿ ವಿಚಾರಗಳಲ್ಲಿ ಆಸಕ್ತಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next