Advertisement
ಅಂಗೀಕಾರಗೊಂಡಿರುವ ಮಸೂದೆಯು ಅಸ್ಸಾಂ ಮುಸ್ಲಿಮರ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ -1935 ಅನ್ನು ರದ್ದುಗೊಳಿಸಲಿದೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಖಾಝಿಗಳು ಮದುವೆ ನೋಂದಣಿ ಮಾಡುವಂತಿಲ್ಲ. ಸರಕಾರದ ವ್ಯವಸ್ಥೆಯ ಅನ್ವಯವೇ ನೋಂದಣಿಗಳು ನಡೆಯಬೇಕಿದೆ. ಅಲ್ಲದೇ ಹೊಸ ಕಾನೂನು ಅಸ್ಸಾಂನಲ್ಲಿ ಬಾಲ್ಯ ವಿವಾಹಗಳನ್ನು ಕೊನೆಗೊಳಿಸಲಿದೆ ಎಂದು ಹೇಳಲಾಗುತ್ತಿದೆ. Advertisement
Assam: ಯುಸಿಸಿ ಜಾರಿ ಸನ್ನಿಹಿತ, ಮುಸ್ಲಿಂ ವಿವಾಹ ಕಾನೂನು ವಾಪಸ್
01:32 AM Aug 30, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.