Advertisement

ಏಶ್ಯನ್‌ ಬ್ಯಾಡ್ಮಿಂಟನ್‌: ಹಿಮಂತ್‌ ಬಿಸ್ವಾ ಉಪಾಧ್ಯಕ್ಷ

11:01 PM May 26, 2019 | Team Udayavani |

ಹೊಸದಿಲ್ಲಿ: ಭಾರತೀಯ ಬ್ಯಾಡ್ಮಿಂಟನ್‌ ಸಂಸ್ಥೆ (ಬಿಎಐ) ಅಧ್ಯಕ್ಷ ಹಿಮಂತ್‌ ಬಿಸ್ವಾ ಶರ್ಮ ಏಶ್ಯನ್‌ ಬ್ಯಾಡ್ಮಿಂಟನ್‌ ಕೌನ್ಸಿಲ್‌ಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ದಕ್ಕಾಗಿ ನಡೆದ ಮತದಾನದಲ್ಲಿ 50 ವರ್ಷದ ಹಿಮಂತ್‌ ಬಿಸ್ವಾ ಒಟ್ಟು 35 ಮತಗಳನ್ನು ಪಡೆದರು.

Advertisement

ಈ ವಿಷಯವನ್ನು ಬಿಎಐ ಪ್ರಧಾನ ಕಾರ್ಯದರ್ಶಿ ಅಜಯ್‌ ಸಿಂಗಾನಿಯಾ ರವಿವಾರ ತಿಳಿಸಿದರು. ಇದೇ ವೇಳೆ ಬಿಎಸಿ ಕಾರ್ಯದರ್ಶಿ ಒಮರ್‌ ರಶೀದ್‌ ಹಾಗೂ ಸುಧಾಕರ್‌ ವೆಮೂರಿ ಏಶ್ಯನ್‌ ಬ್ಯಾಡ್ಮಿಂಟನ್‌ ಕೌನ್ಸಿಲ್‌ನ ಹೆಚ್ಚುವರಿ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next