Advertisement

Vice Chief of Naval Staf ಆಗಿ ಅಶೋಕ್‌ ಕುಮಾರ್‌ ಅಧಿಕಾರ ಸ್ವೀಕಾರ

05:35 AM Jan 30, 2019 | udayavani editorial |

ಹೊಸದಿಲ್ಲಿ : ವೈಸ್‌ ಅಡ್ಮಿರಲ್‌ ಜಿ ಅಶೋಕ್‌ ಕುಮಾರ್‌ ಅವರಿಂದು ವೈಸ್‌ ಚೀಫ್ ಆಫ್ ನೇವಲ್‌ ಸ್ಟಾಫ್ ಆಗಿ ಅಧಿಕಾರ ಸ್ವೀಕರಿಸಿದರು.

Advertisement

ವೈಸ್‌ ಅಡ್ಮಿರಲ್‌ ಪಿ ಅಜಿತ್‌ ಕುಮಾರ್‌ ಅವರು ದಿಲ್ಲಿಯ ಸೌತ್‌ ಬ್ಲಾಕ್‌ನಲ್ಲಿಂದು ನಡೆದ ಔಪಚಾರಿಕ ಕಾರ್ಯಕ್ರಮದಲ್ಲಿ ತನ್ನ ಉತ್ತರಾಧಿಕಾರಿಗೆ ಅಧಿಕಾರ ಹಸ್ತಾಂತರಿಸಿದರು. 

ವೈಸ್‌ ಅಡ್ಮಿರಲ್‌ ಪಿ ಅಜಿತ್‌ ಕುಮಾರ್‌ ಅವರು ಇಂದು ಮಧ್ಯಾಹ್ನ ಮುಂಬಯಿಗೆ ತೆರಳಲಿದ್ದು ನಾಳೆ ಗುರುಆವರ ವೆಸ್ಟರ್ನ್ ನೇವಲ್‌ ಕಮಾಂಡ್‌ ನಲ್ಲಿ ಕಮಾಂಡಿಂಗ್‌ ಇನ್‌ ಚೀಫ್ ಫ್ಲ್ಯಾಗ್‌ ಆಫೀಸರ್‌ ಆಗಿ ಅಧಿಕಾರ ವಹಿಸುವರು.

ವೈಸ್‌ ಅಡ್ಮಿರಲ್‌ ಕುಮಾರ್‌ ಅವರು ಪುಣೆಯ ಖಡಕ್‌ವಾಸ್ಲಾ ದಲ್ಲಿನ ನ್ಯಾಶನಲ್‌ ಡಿಫೆನ್ಸ್‌ ಅಕಾಡೆಮಿಯ ಹಳೆ ವಿದ್ಯಾರ್ಥಿ.ಇವರನ್ನು 1982ರ ಜುಲೈ 1ರಂದು ಭಾರತೀಯ ನೌಕಾಪಡಯೆ ಕಾರ್ಯನಿವಾರ್ಹಕ ಪೀಠಕ್ಕೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next