Advertisement

ಒಂದೇ ಬೈಕ್‌ನಲ್ಲಿ 58 ಯೋಧರು!;ನೂತನ ವಿಶ್ವದಾಖಲೆ 

11:54 AM Nov 19, 2017 | |

ಬೆಂಗಳೂರು : ಯಲಹಂಕ ವಾಯುನೆಲೆಯಲ್ಲಿ ಭಾರತೀಯ ಯೋಧರು ಹೊಸ ವಿಶ್ವದಾಖಲೆ ನಿರ್ಮಿಸಿದ್ದು ಒಂದೇ ಬೈಕ್‌ನಲ್ಲಿ 58 ಮಂದಿ ಪ್ರಯಾಣಿಸಿ ಹೊಸ ಸಾಹಸ ಮೆರೆದಿದ್ದಾರೆ. 

Advertisement

ಆರ್ಮಿ ಸರ್ವೀಸ್‌ ಕೋರ್‌ ಟಾರ್ನಡೋಸ್‌  ತಂಡ ಬೈಕ್‌ನಲ್ಲಿ 58 ಮಂದಿ ಪ್ರಯಾಣಿಸಿ ಹಿಂದಿನ 54 ಮಂದಿ ಪ್ರಯಾಣಿಸಿದ ದಾಖಲೆ ಅಳಿಸಿ ಹಾಕಿದರು.

ಕ್ಯಾಪ್ಟನ್‌ ಬಿನ್ನಿ ಶರ್ಮಾ ನೇತೃತ್ವದಲ್ಲಿ ಸಾಹಸ ತೋರಿದ್ದರು ಬೈಕನ್ನು ಸುಬೇದಾರ್‌ ರಾಮ್‌ಪಾಲ್‌ ಚಲಾಯಿಸಿದ್ದರು ಎಂದು  ತಿಳಿದು ಬಂದಿದೆ.


Advertisement

Udayavani is now on Telegram. Click here to join our channel and stay updated with the latest news.

Next