Advertisement
ಅಮೆರಿಕದ ಟೆಕ್ಸಾಸ್ನಲ್ಲಿ ಈ ಘಟನೆ ನಡೆದಿದ್ದು, ಚಾಟ್ಬಾಟ್ನ ಅಪಾಯಕಾರಿ ನಡೆಯ ವಿರುದ್ಧ ಪೋಷಕರು ದೂರು ನೀಡಿದ್ದಾರೆ. “ಕ್ಯಾರೆಕ್ಟರ್.ಎಐ’ ಹೆಸರಿನ ಚಾಟ್ಬಾಟ್ ವಿರುದ್ಧ ಹಿಂಸೆಗೆ ಪ್ರಚೋದನೆ ನೀಡಿದೆ ಎಂದು ಪ್ರಕರಣ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಚಾಟ್ಬಾಟ್, ದಶಕಗಳ ಕಾಲ ಪೋಷಕರಿಂದ ಮಾನಸಿಕ ಮತ್ತು ದೈಹಿಕ ಹಿಂಸೆಗೆ ಒಳಗಾದ ಮಗ ಅವರನ್ನು ಕೊಲೆ ಮಾಡಿದ್ದಾನೆ ಎಂಬ ಸುದ್ದಿಯನ್ನು ಓದಿದ ಬಳಿಕ, ಹೀಗೆ ಉತ್ತರಿಸಿದ್ದಾಗಿ ಹೇಳಿದೆ. Advertisement
AI;ಫೋನ್ ಕೊಡದ ಹೆತ್ತವರ ಹ*ತ್ಯೆಗೈಯ್ಯಲು ಸೂಚಿಸಿದ ಕೃತಕ ಬುದ್ಧಿಮತ್ತೆ ಚಾಟ್ಬಾಟ್
11:46 PM Dec 13, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.