Advertisement

ಜೂನಿಯರ್ ತೆಂಡುಲ್ಕರ್‌ಗೆ ಯುವಿ ತಂದೆ ಕೋಚಿಂಗ್‌

10:56 PM Sep 23, 2022 | Team Udayavani |

ಚಂಡೀಗಢ: ಲೆಜೆಂಡ್ರಿ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಅವರ ಪುತ್ರ ಅರ್ಜುನ್‌ ತೆಂಡುಲ್ಕರ್‌ ಈಗ ಚಂಡೀಗಢದ “ಡಿಎವಿ ಅಕಾಡೆಮಿ’ಯಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.

Advertisement

ಇಲ್ಲಿ ಅವರಿಗೆ ಮಾರ್ಗದರ್ಶನ ನೀಡುತ್ತಿರುವವರು ಬೇರೆ ಯಾರೂ ಅಲ್ಲ, ಯುವರಾಜ್‌ ಸಿಂಗ್‌ ಅವರ ತಂದೆ, ಭಾರತದ ಮಾಜಿ ವೇಗಿ ಯೋಗರಾಜ್‌ ಸಿಂಗ್‌!

ಮುಂಬರುವ “ಜೆ.ಪಿ. ಆತ್ರೇಯ ಮೆಮೋರಿಯಲ್‌ ಕ್ರಿಕೆಟ್‌ ಟೂರ್ನಿ’ಯಲ್ಲಿ ಅರ್ಜುನ್‌ ತೆಂಡುಲ್ಕರ್‌ ಆಡಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next