Advertisement
ಬುಧವಾರ ನಡೆದ ಸಂಪುಟ ಸಭೆಯಲ್ಲಿ ಮಾತ ನಾ ಡಿದ ಇರಾನ್ ವರಿಷ್ಠ ನಾಯಕ ಆಯಾ ತೊಲ್ಲಾ ಅಲಿ ಖಮಿ ನೆಯ್ ಅವರು, 2015ರ ಪರ ಮಾಣು ನಿಶ್ಯಸ್ತ್ರೀಕರಣ ಒಪ್ಪಂದವು ಇರಾನ್‌ನ ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿಲ್ಲದಿದ್ದರೆ ಆ ಒಪ್ಪಂದವನ್ನು ರದ್ದುಗೊಳಿಸಲು ನಾವು ಹಿಂಜ ರಿಯುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. 2015ರಲ್ಲಿ ವಿಶ್ವದ ಪ್ರಬಲ ಅಣ್ವಸ್ತ್ರ ರಾಷ್ಟ್ರಗಳಾದ ಅಮೆರಿಕ, ಯುಕೆ, ಫ್ರಾನ್ಸ್, ಚೀನಾ ಹಾಗೂ ಜರ್ಮನಿ ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. Advertisement
ಅಣು ಒಪ್ಪಂದಕ್ಕೆ ತಿಲಾಂಜಲಿ?
09:40 AM Aug 30, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.