Advertisement
ಸಾರ್ವಜನಿಕ ಲೆಕ್ಕಪತ್ರ ಸಮಿತಿ: ಎಚ್.ಕೆ.ಪಾಟೀಲ್ (ಅಧ್ಯಕ್ಷರು), ಉಮೇಶ್ ಕತ್ತಿ, ಕೆ.ಜಿ.ಬೋಪಯ್ಯ, ಮುರುಗೇಶ್ ನಿರಾಣಿ, ಬಿ.ಸಿ.ನಾಗೇಶ್, ಎಸ್.ಎಸ್. ಪಾಟೀಲ್, ಪಿ.ರಾಜೀವ್, ಸತೀಶ್ ರೆಡ್ಡಿ, ಸುನಿಲ್‌ಕುಮಾರ್, ರಮೇಶ್‌ಕುಮಾರ್, ಆರ್.ನರೇಂದ್ರ, ಯಶವಂತರಾಯಗೌಡ ವಿಠಲಗೌಡ ಪಾಟೀಲ, ಈಶ್ವರ್ ಖಂಡ್ರೆ, ಎಚ್.ಡಿ.ರೇವಣ್ಣ, ಎ.ಟಿ.ರಾಮಸ್ವಾಮಿ. (ಸದಸ್ಯರು).
Related Articles
Advertisement
ಅಧೀನ ಶಾಸನ ರಚನಾ ಸಮಿತಿ: ಎಸ್.ಎ.ರಾಮದಾಸ್ (ಅಧ್ಯಕ್ಷರು), ಬೆಳ್ಳಿ ಪ್ರಕಾಶ್, ಜ್ಯೋತಿ ಗಣೇಶ್, ಎಲ್. ನಾಗೇಂದ್ರ, ರಾಜ್‌ಕುಮಾರ್ ಪಾಟೀಲ್, ಹರೀಶ್ ಪೂಂಜಾ, ಎ.ಎಸ್.ಜಯರಾಂ, ಜಿ. ಕರುಣಾಕರ ರೆಡ್ಡಿ, ವಿ.ಮುನಿಯಪ್ಪ, ಎಂ.ವೈ.ಪಾಟೀಲ್, ಡಾ.ಎಚ್.ಡಿ .ರಂಗನಾಥ್, ಬಿ.ನಾಗೇಂದ್ರ, ನಂಜೇಗೌಡ, ಆರ್.ಮಂಜುನಾಥ್ , ಕೆ.ಎಸ್.ಲಿಂಗೇಶ್ (ಸದಸ್ಯರು).
ಸಭೆ ಮುಂದಿಡಲಾಗುವ ಕಾಗದ ಪತ್ರಗಳ ಸಮಿತಿ: ಸಾ.ರಾ.ಮಹೇಶ್ (ಅಧ್ಯಕ್ಷರು), ಎಂ.ಎಸ್.ಸೋಮಲಿಂಗಪ್ಪ, ಬಸವರಾಜ್ ದಡೇಸಗೂರ್, ಸುನಿಲ್ ನಾಯ್ಕ, ಅಶೋಕ್ ನಾಯ್ಕ, ಪ್ರೀತಂ ಗೌಡ, ರಾಮಪ್ಪ ಲಮಾಣಿ, ಪರಣ್ಣ ಮುನವಳ್ಳಿ, ಭೀಮಾನಾಯ್ಕ, ಟಿ.ರಘುಮೂರ್ತಿ, ರಹೀಂ ಖಾನ್, ಗಣೇಶ್ ಹುಕ್ಕೇರಿ, ಅಖಂಡ ಶ್ರೀನಿವಾಸಮೂರ್ತಿ, ಎಂ.ಶ್ರೀನಿವಾಸ್ (ಸದಸ್ಯರು).
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ: ಕೆ.ಪೂರ್ಣಿಮಾ (ಅಧ್ಯಕ್ಷರು), ರೂಪಾಲಿ ನಾಯಕ್, ಭರತ್ ಶೆಟ್ಟಿ, ಅನಿಲ್ ಎಸ್.ಬೆನಕೆ, ಎಂ.ಕೃಷ್ಣಪ್ಪ, ಎಸ್.ವಿ.ರಾಮಚಂದ್ರ, ದತ್ತಾತ್ರೇಯ ಪಾಟೀಲ್ ರೇವೂರ್, ವೆಂಕಟರೆಡ್ಡಿ ಮುದ್ನಾಳ್, ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್, ಎಂ.ರೂಪಕಲಾ, ಕನೀಜ್ ಫಾತಿಮಾ, ಲಕ್ಷ್ಮಿ ಹೆಬ್ಟಾಳ್ಕರ್, ವೆಂಕಟರಮಣಪ್ಪ, ಅನಿತಾ ಕುಮಾರಸ್ವಾಮಿ, ಬಿ.ಸತ್ಯನಾರಾಯಣ(ಸದಸ್ಯರು).
ಗ್ರಂಥಾಲಯ ಸಮಿತಿ: ವಿಧಾನಪರಿಷತ್ ಸಭಾಪತಿಯವರು ಅಧ್ಯಕ್ಷರಾಗಿದ್ದು, ಎಸ್.ಆರ್.ವಿಶ್ವನಾಥ್ , ಉದಯ ಗರುಡಾಚಾರ್, ಡಾ.ಅವಿನಾಶ್ ಉಮೇಶ್ ಜಾದವ್, ಯು.ಟಿ.ಖಾದರ್, ಡಾ.ಕೆ.ಆನ್ನದಾನಿ ಸದಸ್ಯರಾಗಿದ್ದಾರೆ.
ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿ: ಅರಗ ಜ್ಞಾನೇಂದ್ರ (ಅಧ್ಯ ಕ್ಷರು), ಸಂಜೀವ್ ಮಠಂದೂರ್, ರಾಜೇಶ್ ನಾಯ್ಕ, ಸಿದ್ದು ಸವದಿ, ಕೆ.ಶಿವನಗೌಡ ನಾಯಕ್, ಜಿ.ಕರುಣಾಕರೆಡ್ಡಿ, ಹಾಲಪ್ಪ, ನರಸಿಂಹ ನಾಯಕ್, ಸಂಗಮೇಶ್ವರ್, ಅಜಯ್ ಧರ್ಮಸಿಂಗ್, ಬಿ.ನಾರಾಯಣರಾವ್, ರಾಜೇಗೌಡ, ಅನಿಲ್ ಚಿಕ್ಕಮಾದು, ಸಿ.ಎಸ್.ಪುಟ್ಟರಾಜು, ಮಾಗನಗೌಡ ಕುಂದಕೂರ (ಸದಸ್ಯರು).
ಸಮಿತಿಗಳಿಗೆ ವಿಧಾನಪರಿಷತ್ ಸದಸ್ಯರನ್ನು ವಿಧಾನ ಪರಿಷತ್ ಸಭಾಪತಿ ನಾಮನಿರ್ದೇಶನಗೊಳಿಸಬೇಕಾಗಿದೆ. ಪ್ರತಿ ಸಮಿತಿಗೆ ಐವರು ವಿಧಾನಪರಿಷತ್ ಸದಸ್ಯರನ್ನು ನೇಮಿಸಲಾಗುತ್ತದೆ.