Advertisement

ಆ್ಯಪಲ್‌ ಇಂಡಿಯಾಗೆ ದುಪ್ಪಟ್ಟು ಆದಾಯ

08:40 PM Jul 29, 2022 | Team Udayavani |

ಆ್ಯಪಲ್‌ ಇಂಡಿಯಾ ಸಂಸ್ಥೆಯು 2022-23ನೇ ಆರ್ಥಿಕ ವರ್ಷದ ಮೊದಲನೇ ತ್ತೈಮಾಸಿಕದ ವರದಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ.

Advertisement

ಏಪ್ರಿಲ್‌-ಜೂನ್‌ ತಿಂಗಳಲ್ಲಿ ಸಂಸ್ಥೆಗೆ ಒಟ್ಟು 6.58 ಲಕ್ಷ ಕೋಟಿ ರೂ. ಆದಾಯ ಸಿಕ್ಕಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಐಫೋನ್‌ಗಳ ಮಾರಾಟದಿಂದಲೇ 3.21 ಲಕ್ಷ ಕೋಟಿ ರೂ. ಆದಾಯ ಸಿಕ್ಕಿದೆ. ಐಪ್ಯಾಡ್‌ಗಳಿಂದ 57 ಸಾವಿರ ಕೋಟಿ ರೂ., ಏರ್‌ಪಾಡ್ಸ್‌ ಮತ್ತು ಸ್ಮಾರ್ಟ್‌ವಾಚ್‌ಗಳಿಂದ 64 ಸಾವಿರ ಕೋಟಿ ರೂ., ಸಂಸ್ಥೆಯ ಇತರೆ ಸೇವೆಗಳಾದ ಆ್ಯಪ್‌ ಸ್ಟೋರ್ , ಮ್ಯೂಸಿಕ್‌, ಐಕ್ಲೌಡ್ ನಂತರ ಸೇವೆಗಳಿಂದ 1.55 ಲಕ್ಷ ಕೋಟಿ ರೂ. ಆದಾಯ ಬಂದಿದೆ ಎಂದು ಸಂಸ್ಥೆ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next