Advertisement
ಅನುಪಮ್ ಖೇರ್ ಸ್ವತಃ ಟ್ವೀಟ್ ನಲ್ಲಿ ವಿಷಯ ಖಚಿತಪಡಿಸಿದ್ದು, ತಾಯಿಗೆ ಮಾತ್ರವಲ್ಲದೆ, ಸಹೋದರ ರಾಜು ಖೇರ್, ಅತ್ತಿಗೆ ಮತ್ತು ಸೋದರ ಸೊಸೆಗೆ ಸೋಂಕು ತಗುಲಿದೆ ಎಂದಿದ್ದಾರೆ. ಆದರೇ ತಮಗೆ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
Related Articles
Advertisement
ಇದಕ್ಕೂ ಮೊದಲು ಬಾಲಿವುಡ್ ಖ್ಯಾತ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ಪುತ್ರ ಅಭಿಷೇಕ್ ಬಚ್ಚನ್ ಅವರಿಗೂ ಕೋವಿಡ್ ಸೊಂಕು ದೃಢಪಟ್ಟಿತ್ತು. ಇವರು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.