Advertisement
ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿರುವ ಯುವತಿ, ನನ್ನ ಅಪ್ಪ ಅಮ್ಮ ಸ್ವ ಇಚ್ಛೆಯಿಂದ ದೂರು ನೀಡಿಲ್ಲ ಎಂದು ನನಗೆ ಗೊತ್ತು. ಮಗಳು ಯಾವುದೇ ತಪ್ಪು ಮಾಡಿಲ್ಲ ಎಂದಾದಾಗ ಹೆದರುವ ಯಾವುದೇ ಅವಶ್ಯಕತೆಯಿಲ್ಲ. ನನಗೆ ನನ್ನ ಅಪ್ಪ ಅಮ್ಮನ ಸುರಕ್ಷತೆ ನನಗೆ ಮುಖ್ಯ. ಅವರು ಸುರಕ್ಷತೆಯಿಂದ ಇದ್ದಾರೆ ಎಂದು ನನಗೆ ಗೊತ್ತಾಗುತ್ತೋ ಆಗಲೇ ನಾನು ಎಸ್ ಐಟಿಯವರ ಮುಂದೆ ಬಂದು ಹೇಳಿಕೆ ನೀಡುತ್ತೇನೆ ಎಂದು ವಿಡಿಯೋ ದಲ್ಲಿ ಹೇಳಿದ್ದಾಳೆ.
Advertisement
“ತಂದೆತಾಯಿಗೆ ರಕ್ಷಣೆ ನೀಡಿದರೆ SIT ಮುಂದೆ ಬರುತ್ತೇನೆ!”ಸಿಡಿ ಲೇಡಿಯ ಮತ್ತೊಂದು ವಿಡಿಯೋ
12:22 PM Mar 25, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.