Advertisement

ಬಿಜೆಪಿ ಪೋಸ್ಟರ್‌ ಮೇಲೆ ಇನ್ನೊಂದು ಪೋಸ್ಟರ್‌

12:58 AM Feb 19, 2023 | Team Udayavani |

ಮಂಗಳೂರು: ಬಿಜೆಪಿ ವತಿಯಿಂದ ನಗರದ ವಿವಿಧೆಡೆ ಬಿಜೆಪಿಯೇ ಭರವಸೆ ಎನ್ನುವ ಪೋಸ್ಟರ್‌ ಅಂಟಿಸಲಾಗಿತ್ತು.

Advertisement

ಶನಿವಾರ ಈ ಪೋಸ್ಟರ್‌ಗಳ ಮೇಲೆಯೇ “ಭರವಸೆ ಭರವಸೆ ಬುರುಡೆ ಭರವಸೆ ಸಾಕು ಕಿವಿ ಮೇಲೆ ಹೂವ’ ಎಂದು ಬರೆದಿರುವ ಪೋಸ್ಟರ್‌ ಅಂಟಿಸಿರುವುದು ಕಂಡು ಬಂದಿದೆ.

ಅದರಲ್ಲಿ ಕಾರ್ಟೂನ್ ವ್ಯಕ್ತಿಯೊಬ್ಬನ ಕಿವಿಯಲ್ಲಿ ಚೆಂಡು ಹೂ ಇದೆ.

ಶುಕ್ರವಾರದಿಂದ “ಕಿವಿ ಮೇಲೆ ಹೂವ’ ಎನ್ನುವ ಪೋಸ್ಟರ್‌ ಅಭಿಯಾನ ವನ್ನು ಕಾಂಗ್ರೆಸ್‌ ಆರಂಭಿಸಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next