Advertisement

America ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಹತ್ಯೆ: 3ನೇ ಕೇಸು

01:04 AM Mar 18, 2024 | Team Udayavani |

ಬಾಸ್ಟನ್‌: ಅಮೆರಿಕದ ಬಾಸ್ಟನ್‌ನಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿಯನ್ನು ಅಪರಿಚಿತರು ಹತ್ಯೆ ಮಾಡಿದ್ದಾರೆ. ಮೃತನನ್ನು ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಬುರ್ರಿಪಾಲೆಮ್‌ನ 20 ವರ್ಷದ ಪರುಚುರಿ ಅಭಿಜಿತ್‌ ಎಂದು ಗುರುತಿ ಸಲಾ ಗಿದೆ. ಈತ ಬೋಸ್ಟನ್‌ ವಿವಿಯಲ್ಲಿ ಎಂಜಿನಿ ಯರಿಂಗ್‌ ವಿದ್ಯಾಭ್ಯಾಸ ಮಾಡುತ್ತಿದ್ದ. ಬೋಸ್ಟನ್‌ ಸಮೀಪದ ಅರಣ್ಯದಲ್ಲಿ ಕಾರ್‌ ಒಂದರಲ್ಲಿ ಅಭಿಜಿತ್‌ ಮೃತದೇಹ ಪತ್ತೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next