Advertisement

ಮೂಡಿಗೆರೆ : ಹುಲಿ ದಾಳಿಗೆ ಮತ್ತೊಂದು ಹಸು ಬಲಿ

08:46 PM Dec 05, 2021 | Team Udayavani |

ಮೂಡಿಗೆರೆ : ತಾಲ್ಲೂಕಿನಲ್ಲಿ ಹುಲಿ ದಾಳಿಗೆ ಮತ್ತೊಂದು ಹಸು ಬಲಿಯಾಗಿದ್ದು, ಅರೆ ಕೊಡುಗೆ ಗ್ರಾಮದ ಯಶವಂತ್ ಅವರ ತೋಟದಲ್ಲಿ ಹುಲಿ ಹಸುವನ್ನು ಭಕ್ಷಿಸಿದೆ.

Advertisement

ಕಳೆದ 1ತಿಂಗಳಲ್ಲಿ ಹುಲಿಗೆ ಬಲಿಯಾದ ನಾಲ್ಕನೆ ಜಾನುವಾರು ಇದಾಗಿದೆ .ಮೇಯಲು ಹೋದ ಹಸು ಮನೆಗೆ ಮರಳದೇ ಇದ್ದಾಗ ಹುಡುಕಾಡುವ ವೇಳೆ ಹಸುವಿನ ಕಳೇಬರ ಪತ್ತೆಯಾಗಿದೆ .

ಮೂಡಿಗೆರೆ ತಾಲ್ಲೂಕಿನ ಅನೇಕ ಪ್ರದೇಶಗಳಲ್ಲಿ ಆಗಾಗ್ಗೆ ಹುಲಿ ದಾಳಿ ನಡೆಸುತ್ತಿದ್ದು ಜನ ಆತಂಕಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next