Advertisement
ದೆಹಲಿಯ ನಿಜಾಮುದ್ದಿನ್ ತಬ್ಲೀಘಿ ಜಮಾತ್ ಮರ್ಕಜ್ ಗೆ ಹೋಗಿ ಬಂದಿದ್ದ ವ್ಯಕ್ತಿಗಳಿಂದ ಜಿಲ್ಲೆಯಲ್ಲಿ ಮಹಾಮಾರಿ ಪಸರಿಸುತ್ತಿದೆ. ಹಿರೇಬಾಗೇವಾಡಿಯ ಸೋಂಕಿತ ಸಂಖ್ಯೆ ಪಿ-364ರ ಸಂಪರ್ಕದಿಂದ ಬಾಲಕಿಗೆ ಸೋಂಕು ತಗುಲಿದೆ.
Advertisement
ಶಾಂತವಾಗಿದ್ದ ಹಿರೇಬಾಗೇವಾಡಿಯಲ್ಲಿ ಮತ್ತೊಂದು ಸೋಂಕು ಪತ್ತೆ: 13ರ ಬಾಲಕಿಗೆ ಸೋಂಕು
08:27 AM May 08, 2020 | keerthan |
Advertisement
Udayavani is now on Telegram. Click here to join our channel and stay updated with the latest news.