ಭೋಪಾಲ್: ದಕ್ಷಿಣ ಆಫ್ರಿಕದಿಂದ ದೇಶಕ್ಕೆ ತರಲಾಗಿದ್ದ ಚೀತಾಗಳ ಪೈಕಿ ಮತ್ತೂಂದು ಚೀತಾವನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ (ಕೆಎನ್ಪಿ) ಬಿಡುಗಡೆಗೊಳಿಸಲಾಗಿದೆ ಈ ಮೂಲಕ ಒಟ್ಟು 7 ಚೀತಾಗಳನ್ನು ಅರಣ್ಯಕ್ಕೆ ಬಿಡುಗಡೆ ಮಾಡಿದಂತಾಗಿದೆ. 3 ರಿಂದ 4 ವರ್ಷದ ನೀರ್ವಾ ಎನ್ನುವ ಹೆಣ್ಣು ಚೀತಾವನ್ನು ರವಿವಾರವೇ ಅರಣ್ಯಕ್ಕೆ ಬಿಡುಗಡೆ ಮಾಡಲಾಗಿದೆ. ಇನ್ನೂ 10 ಚೀತಾಗಳು ಕ್ವಾರಂಟೈನ್ನಲ್ಲಿಯೇ ಇವೆ.
Advertisement