Advertisement

ವಿಂಬಲ್ಡನ್‌ ಕ್ವಾಲಿಫೈಯರ್‌ ಅಂಕಿತಾ ರೈನಾಗೆ ಆಘಾತ

10:23 PM Jun 23, 2021 | Team Udayavani |

ಲಂಡನ್‌: ಭಾರತದ ಅಂಕಿತಾ ರೈನಾ ವಿಂಬಲ್ಡನ್‌ ಅರ್ಹತಾ ಪಂದ್ಯಾವಳಿಯಲ್ಲಿ ಪರಾಭವಗೊಂಡು ಪ್ರಧಾನ ಸುತ್ತಿನಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ.

Advertisement

ವಿಶ್ವದ 182ನೇ ರ್‍ಯಾಂಕಿಂಗ್‌ ಆಟಗಾರ್ತಿಯಾಗಿರುವ ಅಂಕಿತಾ ತನಗಿಂತ ಉನ್ನತ ದರ್ಜೆಯ ಅಮೆರಿಕನ್‌ ಆಟಗಾರ್ತಿ ಲರ್ವರ ಲೆಪ್ಚೆಂಕೊ ವಿರುದ್ಧ 3-6, 6-7 (1-7) ಅಂತರದ ಸೋಲನುಭವಿಸಿದರು.

ಪುರುಷರ ಅರ್ಹತಾ ಸುತ್ತಿನಲ್ಲಿ ರಾಮ್‌ಕುಮಾರ್‌ ರಾಮನಾಥನ್‌ ದ್ವಿತೀಯ ಸುತ್ತು ತಲುಪಿದರೆ, ಪ್ರಜ್ಞೆàಶ್‌ ಗುಣೇಶ್ವರನ್‌ ಪರಾಭವಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next