ಕೊಪ್ಪಳ: ಹನುಮನ ಜನ್ಮ ಸ್ಥಾನ ಅಂಜಿನಾದ್ರಿ ಬೆಟ್ಟದಲ್ಲಿ ಮಾಲೆ ವಿಸರ್ಜನೆಗೆ ಆಗಮಿಸಿದ ಭಕ್ತರ ದಂಡಿನಲ್ಲಿ ಮಾಲಾಧಾರಿ ಓರ್ವ ವೀರ ಸಾವರ್ಕರ್ ಪೋಟೋ ಹಿಡಿದು ಜೈಕಾರ ಹಾಕುತ್ತಾ ಬೆಟ್ಟ ಹತ್ತಿದ್ದ ದೃಶ್ಯ ಕಂಡು ಬಂತು.
Advertisement
ಬೆಟ್ಟ ಹತ್ತುವಲ್ಲಿ ಮಾಲಾಧಾರಿಗಳ ದಂಡೇ ಇದೆ. ಈ ಮಧ್ಯೆ ಭಕ್ತ ಮಾಲಾಧಾರಿ ಶ್ರೀರಾಮನ ನಾಮ, ಹನುಮನ ನಾಮ ಜಪ ಮಾಡುತ್ತಲೇ ಬೆಟ್ಟ ಹತ್ತುವ ಜೊತೆಗೆ ವೀರ ಸಾವರ್ಕರ್ ಅವರ ಪೋಟೋ ಹಿಡಿದು ಜೈಕಾರ ಹಾಕುತ್ತಲೇ ಬೆಟ್ಟ ಹತ್ತಿದ್ದಾನೆ.