Advertisement

ಅನಿಲ್‌ ಅಂಬಾನಿ ಗುಡ್‌ಬೈ

11:28 PM Nov 16, 2019 | Team Udayavani |

ಹೊಸದಿಲ್ಲಿ: ದಿವಾಳಿಯಾಗಿರುವ ರಿಲಯನ್ಸ್‌ ಟೆಲಿಕಾಂ ಸಂಸ್ಥೆಯು ನಿರ್ದೇಶಕರ ಸ್ಥಾನಕ್ಕೆ ಅನಿಲ್‌ ಅಂಬಾನಿ ರಾಜೀನಾಮೆ ನೀಡಿದ್ದಾರೆ.

Advertisement

ಅನಿಲ್‌ ಜತೆಗೆ, ಕಂಪನಿಯ ನಿರ್ದೇಶಕ ಮಂಡ ಳಿಯ ಇತರ ಸದಸ್ಯರಾಗಿದ್ದ ಛಾಯಾ ವಿರಾನಿ, ರಿನಾ ಕರಾನಿ, ಮಂಜರಿ ಕಾಕ್ಕರ್‌, ಸುರೇಶ್‌ ರಂಗಾ ಚಾರ್‌ ಅವರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಕಂಪೆನಿಯ ಮುಖ್ಯ ಆರ್ಥಿಕ ಅಧಿಕಾರಿಯಾಗಿದ್ದ ವಿ. ಮಣಿಕಂಠನ್‌ ಸಹ ತಮ್ಮ ಹುದ್ದೆ ತೊರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next