Advertisement
ಅದರಿಂದಾಗಿ ಸಿಟ್ಟಾದ ಅವರು, ಆ ಹಾವನ್ನು ಅಲ್ಲೇ ತುಂಡರಿಸಿ, ನುಂಗಿಬಿಟ್ಟಿದ್ದಾರೆ ಕೂಡ. ಮನೆಗೆ ಬಂದ ಮತಬದಾಲ್ ಬಟ್ಟೆಯಲ್ಲಿ ರಕ್ತ ಕಂಡು, ಗಾಬರಿಗೊಂಡ ಕುಟುಂಬಸ್ಥರು ವಿಚಾರಿಸಿದಾಗ, ಅವರು ನಡೆದ ವಿಚಾರವನ್ನು ತಿಳಿಸಿದ್ದಾರೆ.
Advertisement
ಹಾವು ಕಚ್ಚಿತೆಂದು, ಸಿಟ್ಟಿನಿಂದ ವ್ಯಕ್ತಿಯೊಬ್ಬ ಆ ಹಾವನ್ನೇ ನುಂಗಿ ಬಿಟ್ಟ!
09:11 PM Jun 21, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.