Advertisement
ಆಸ್ಪತ್ರೆಗೆ ಅಂತಿಮ ದರ್ಶನಕ್ಕೆ ಆಗಮಿಸಿದ ವೇಳೆ ಸ್ಥಳದಲ್ಲಿದ್ದವರು ನೀವೆ ಹಣ ಕೊಟ್ಟು ಅಮಾಯಕರನ್ನು ಕೊಲ್ಲಿಸುವುದು. ಈಗ ಶಾಂತಿ ಹೆಸರು ಹೇಳಿ ರಾಜಕಾರಣ ಮಾಡಲು ಬರುತ್ತೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
Related Articles
Advertisement
ದಯವಿಟ್ಟು ಎಲ್ಲರೂ ಶಾಂತಿ ಕಾಪಾಡಿ
ಆಸ್ಪತ್ರೆಯ ಬಳಿ ನೆರೆದವರನ್ನುದ್ದೇಶಿಸಿ ಮಾತನಾಡಿದ ಬಶೀರ್ ತಮ್ಮ ಹಕೀಂ ‘ನಮ್ಮ ಸಹೋದರ ವಿಧಿ ವಶವಾಗಿದ್ದಾನೆ. ನಾವು ಶಾಂತಿ ಕಾಪಾಡುವ ಮೂಲಕ ಅವನಿಗೆ ಸ್ವರ್ಗ ಪ್ರಾಪ್ತಿಯಾಗುವ ಹಾಗೆ ಮಾಡುವ. ನನ್ನ ಮುಸ್ಲಿಮರು ಹಿಂದೂ ಸಹೋದರ, ಸಹೋದರಿಯರಿಗೆ ತೊಂದರೆಯಾಗಬಾರದು. ಅಲ್ಲಾಹು, ಪೈಗಂಬರ್ ಅವರ ಹೆಸರು ಹೇಳಿ ಬೇಡಿಕೊಳ್ಳುತ್ತೇನೆ, ಅಣ್ಣನ ಅಂತ್ಯಕ್ರಿಯೆ ಆಗುವ ವರೆಗೂ, ಆ ಬಳಿಕವೂ ಎಲ್ಲರೂ ಶಾಂತಿ ಕಾಪಾಡಿ ಎಂದು ಮನವಿ ಮಾಡಿದ್ದಾರೆ.