Advertisement
ಮಾಜಿ ನಂ 1 ಶ್ರೇಯಾಂಕಿತ ಆಟಗಾರ ಆಂಡಿ ಮರ‍್ರೆ ದೀರ್ಘಕಾಲದಿಂದ ಸೊಂಟ ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಇನ್ನು ಮುಂದೆ ಆಡಲು ಸಾಧ್ಯವಿಲ್ಲ. ವಿಂಬಲ್ಡನ್ ನಂತರ ನಿವೃತ್ತಿ ಹೊಂದುವ ಇಚ್ಛೆ ಇದೆ. ಆದರೆ ಆಸ್ಟ್ರೇಲಿಯನ್ ಓಪನ್ ನನ್ನ ಕೊನೆಯ ಪಂದ್ಯವಾಗಲೂಬಹುದು ಎಂದಿದ್ದಾರೆ. ಟೆನ್ನಿಸ್ ಲೋಕದ ಅಗ್ರಮಾನ್ಯ ಆಟಗಾರರ ಸಾಲಿನಲ್ಲಿ ಕಾಣಿಸಿಕೊಳ್ಳುವ ಆಂಡಿ ಮರ‍್ರೆ ಈವರೆಗೆ ಮೂರು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ.