Advertisement

ನಾಟಕ ಪಾತ್ರಧಾರಿಯ ಮೈಮೇಲೆ ಚಾಮುಂಡಿ ದೇವಿಯ ಆಹ್ವಾಹನೆ? ವಿಡಿಯೋ ವೈರಲ್

09:02 PM Feb 24, 2021 | Team Udayavani |
ಮಂಡ್ಯ: ನಾಟಕದ ವೇಳೆ ಪಾತ್ರಧಾರಿಯ ಮೈಮೇಲೆ ಚಾಮುಂಡಿ ದೇವಿಯ ಆಹ್ವಾಹನೆಯಾಗಿರುವ ಸನ್ನಿವೇಶ ಮಂಡ್ಯದ ಕಲಾಮಂದಿರದಲ್ಲಿ ಫೆ. 6ರಂದು ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Advertisement

Udayavani is now on Telegram. Click here to join our channel and stay updated with the latest news.

Next