Advertisement

ರೋಚಕ ಅಮ್ಮತ್ತಿ Rally ಕ್ರಾಸ್‌-2018  

09:45 AM Apr 09, 2018 | Karthik A |

ಮಡಿಕೇರಿ: ವಿ 5 ಆಫ್‌ ರೋಡರ್ ಕೂರ್ಗ್‌ ಸಂಸ್ಥೆಯ ವತಿಯಿಂದ ಅಮ್ಮತ್ತಿಯಲ್ಲಿ ದ್ವಿತೀಯ ವರ್ಷದ ‘ಅಮ್ಮತ್ತಿ Rally ಕ್ರಾಸ್‌-2018″ ಆಫ್‌ ರೋಡ್‌ Rally ರೋಚಕವಾಗಿ ನಡೆಯಿತು. ಚತುಶ್ಚಕ್ರ ವಾಹನದ ಆಫ್‌ ರೋಡ್‌ Rallyಯಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಗೋವಾ ರಾಜ್ಯಗಳ ಸ್ಪರ್ಧಿಗಳು ಪಾಲ್ಗೊಂಡಿದ್ದರು. Rally ಪ್ರಮುಖವಾಗಿ 800ಸಿಸಿ, 1400ಸಿಸಿ, 1600ಸಿಸಿ, ಕೂರ್ಗ್‌ ಓಪನ್‌, ಇಂಡಿಯನ್‌ ಓಪನ್‌, ಜೀಪ್‌ ಓಪನ್‌, ಜಿಪ್ಸಿ ಓಪನ್‌ ವಿಭಾಗಗಳಲ್ಲಿ ನಡೆಯಿತು. Rallyಗೆ ಪ್ರಮುಖವಾಗಿ ಬಿಎಂಸಿ ಏರ್‌ ಫಿಲ್ಟರ್, ಸರ್ವೋ ಆಯಿಲ್‌, ಧಾನ್ಯ ಲಕ್ಷ್ಮೀ ಕಾಫಿ ಸಂಸ್ಥೆ ಪ್ರಾಯೋಜಕತ್ವವನ್ನು ನೀಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next