Advertisement

ಬಿಗ್ ಬಿ ಅಮಿತಾಭ್ ಜತೆ ರಶ್ಮಿಕಾ ‘ಗುಡ್​ಬೈ’ : ಅಕ್ಟೋಬರ್‌ನಲ್ಲಿ ತೆರೆಗೆ

08:12 PM Jul 23, 2022 | Team Udayavani |

ನಟಿ ರಶ್ಮಿಕಾ ಮಂದಣ್ಣ ಮತ್ತು ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌ ಅಭಿನಯದ “ಗುಡ್‌ಬೈ’ ಸಿನಿಮಾ ಅಕ್ಟೋಬರ್‌ 7ರಂದು ತೆರೆ ಕಾಣಲಿದೆ.

Advertisement

“ಜೀವನ, ಕುಟುಂಬ ಮತ್ತು ಸಂಬಂಧಗಳನ್ನು ಆಧರಿಸಿರುವ ಮನ ಮುಟ್ಟುವಂತಹ ಕಥೆಯ ಅನುಭವ ಪಡೆಯಲು ಸಿದ್ಧರಾಗಿರಿ’ ಎಂದು ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದೆ.

ಏಕ್ತಾ ಆರ್‌ ಕಪೂರ್‌ ಅವರ ಬಾಲಾಜಿ ಮೋಷನ್‌ ಪಿಕ್ಚರ್ಸ್‌ ಬ್ಯಾನರ್‌ನಲ್ಲಿ ಸಿದ್ಧವಾಗಿರುವ ಸಿನಿಮಾಕ್ಕೆ ಬಹ್ಲ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ನೀನಾ ಗುಪ್ತಾ, ಸುನಿಲ್‌ ಗ್ರೋವರ್‌ ಸೇರಿ ಅನೇಕರು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next