ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಕುಟುಂಬವೇ ಸಿನಿ ರಂಗದಲ್ಲಿರುವುದು ಎಲ್ಲರಿಗೂ ಗೊತ್ತಿದೆ. ಇದೀಗ ಕುಟುಂಬದ 3ನೇ ತಲೆಮಾರಾಗಿರುವ ಅಗಸ್ತ್ಯ ನಂದ ಕೂಡ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.
Advertisement
ಬಿಗ್ ಬಿ ಮಗಳು ಶ್ವೇತಾ ಅವರ ಪುತ್ರನಾಗಿರುವ ಅಗಸ್ತ್ಯ, ಜೋಯಾ ಅಕ್ತರ್ ಅವರ “ದಿ ಆರ್ಚೀಸ್’ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಆ ಚಿತ್ರದ ಪೋಸ್ಟರ್‌ನ್ನು ಅಮಿತಾಬ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಮೊಮ್ಮಗನಿಗೆ ಶುಭ ಹಾರೈಸಿದ್ದಾರೆ.
ಸಿನಿಮಾದಲ್ಲಿ ಶಾರುಕ್ ಮಗಳು ಸುಹನಾ ಖಾನ್, ನಟಿ ಜಾನವಿ ಕಪೂರ್ ತಂಗಿ ಖುಷಿ ಕಪೂರ್ ಸೇರಿ ಅನೇಕರಿದ್ದಾರೆ.
Related Articles
Advertisement