Advertisement

ಚುನಾವಣಾ ಪ್ರಚಾರದ ವೇಳೆ ಜಾರಿ ಬಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಶಾ 

01:29 PM Nov 25, 2018 | |

ಅಶೋಕ್‌ ನಗರ : ಮಧ್ಯ ಪ್ರದೇಶದಲ್ಲಿ ಚುನಾವಣಾ ಪ್ರಚಾರ ನಿರತರಾಗಿದ್ದ ವೇಳೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ಆಯತಪ್ಪಿ  ಬಿದ್ದ ಘಟನೆ ಭಾನುವಾರ ನಡೆದಿದ್ದು, ಅದೃಷ್ಟವಷಾತ್‌ ಅವರಿಗೆ ಯಾವುದೇ ಗಾಯಗಳಾಗಿಲ್ಲ.

Advertisement

ಭರ್ಜರಿ ಪ್ರಚಾರ ನಿರತರಾಗಿದ್ದ ಶಾ ಅವರು ವಾಹನವೊಂದರಿಂದ ಇಳಿಯಲು ಮುಂದಾದಾಗ ಬಿದ್ದಿದ್ದಾರೆ.ಅದೃಷ್ಟವಷಾತ್‌ ಅವರು ವಾಹನದಲ್ಲೇ ಬಿದ್ದ ಕಾರಣ ಯಾವುದೇ ಗಾಯಗಳಾಗಿಲ್ಲ. ಭದ್ರತಾ ಸಿಬಂದಿ ಕೂಡಲೇ ಅವರ ನೆರವಿಗೆ ಆಗಮಿಸಿದರು. 

ಘಟನೆ ಬಳಿಕ ಶಾ ಅವರು ನಗುನಗುತ್ತಾ ಮುಂದಕ್ಕೆ ಸಾಗಿದರು. 

Advertisement

Udayavani is now on Telegram. Click here to join our channel and stay updated with the latest news.

Next