Advertisement

America ಚುನಾವಣೆ: ಬೈಡೆನ್‌, ಟ್ರಂಪ್‌ ನಡುವೆ ನೇರ ಸ್ಪರ್ಧೆ!

01:25 AM Mar 14, 2024 | Team Udayavani |

ವಾಷಿಂಗ್ಟನ್‌: ವರ್ಷಾಂತ್ಯದಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಹಾಲಿ ಅಧ್ಯಕ್ಷ ಜೋ ಬೈಡೆನ್‌ ಹಾಗೂ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಡುವೆ ಹಣಾಹಣಿ ನಿಶ್ಚಿತವಾ­ಗಿದೆ. 2020ರಲ್ಲೂ ಈ ಇಬ್ಬರೂ ನಾಯಕರ ನಡುವೆಯೇ ಸ್ಪರ್ಧೆ ನಡೆದಿತ್ತು. ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗಲು ಕನಿಷ್ಠ 1968 ಮತ ಗಳ ಅಗತ್ಯವಿದ್ದು, ಬೈಡನ್‌ 2099 ಮತ ಪಡೆದಿದ್ದಾರೆ. ಡೆಮಾ ಕ್ರಾಟ್‌ ಪಕ್ಷದ ಅಭ್ಯರ್ಥಿ ಟ್ರಂಪ್‌ಗೆ 1228 ಮತಗಳು ಸಿಕ್ಕಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next