Advertisement

ಪಿಪಿಇ ಕಿಟ್​ ಧರಿಸಿ ಮದುವೆ ಮೆರವಣಿಗೆಯಲ್ಲಿ ಡ್ಯಾನ್ಸ್​ ಮಾಡಿದ ಆ್ಯಂಬುಲೆನ್ಸ್ ಚಾಲಕ

12:55 PM Apr 28, 2021 | Team Udayavani |
ಆ್ಯಂಬುಲೆನ್ಸ್​ನಿಂದ ಕೆಳಗಿಳಿದು ಮದುವೆ ಮೆರವಣಿಗೆಯಲ್ಲಿ ಡ್ಯಾನ್ಸ್​ ಮಾಡಿದ ಆ್ಯಂಬುಲೆನ್ಸ್ ಚಾಲಕ ಮದುವೆ ಮೆರವಣಿಗೆ ಹೋಗುತ್ತಿದ್ದುದ್ದನ್ನು ಕಂಡು ಆ್ಯಂಬುಲೆನ್ಸ್​ ಚಾಲಕ ಆ್ಯಂಬುಲೆನ್ಸ್​ನಿಂದ ಕೆಳಗಿಳಿದು, ಮೆರವಣಿಗೆಯ ಹಾಡಿಗೆ ನೃತ್ಯ ಮಾಡಿರುವ ಘಟನೆ ಉತ್ತರಾಖಂಡದ ವಾಚ್ ನೈನಿತಾಲ್ ಜಿಲ್ಲೆಯ ಹಲ್ದ್ವಾನಿಯಲ್ಲಿ ನಡೆದಿದೆ. ಆಂಬುಲೆನ್ಸ್ ಚಾಲಕ ಮಹೇಶ್ ಪಿಪಿಇ ಕಿಟ್​ ಧರಿಸಿಕೊಂಡೇ ಡ್ಯಾನ್ಸ್​ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
Advertisement

Udayavani is now on Telegram. Click here to join our channel and stay updated with the latest news.

Next