Advertisement
ಫೆ. 21ರ ಮುಂಜಾನೆ ಅವರು ನಿಧನಹೊಂದಿದ್ದರು. ಪಾರ್ಥಿವ ಶರೀರವನ್ನು ಅವರ ನಿವಾಸದಲ್ಲಿ ಇರಿಸಲಾಗಿದ್ದು ಸಹಸ್ರಾರು ಜನ ಅಂತಿಮ ದರ್ಶನ ಪಡೆದರು. ಅಂತ್ಯಕ್ರಿಯೆಯಲ್ಲಿ ಕುಟುಂಬಿಕರು, ಸಾಹಿತಿಗಳು, ಊರ ಪರವೂರಿನ ಗಣ್ಯರು ಪಾಲ್ಗೊಂಡಿದ್ದರು. Advertisement
ಅಂಬಾತನಯ ಮುದ್ರಾಡಿ ಪಂಚಭೂತಗಳಲ್ಲಿ ಲೀನ
11:40 PM Feb 22, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.