Advertisement

ಉಡುಪಿ: ಅಂಬಲಪಾಡಿ ಜಂಕ್ಷನ್‌ ಸಂಚಾರ ದಟ್ಟಣೆ

12:45 AM Feb 01, 2023 | Team Udayavani |

ಉಡುಪಿ: ಅಂಬಲಪಾಡಿ ಜಂಕ್ಷನ್‌ನಲ್ಲಿ ಮಂಗಳವಾರ ಸಂಚಾರ ದಟ್ಟಣೆ ತಲೆದೋರಿ ವಾಹನ ಸವಾರರು ಪರದಾಡುವಂತಾಯಿತು.

Advertisement

ಜಂಕ್ಷನ್‌ನಲ್ಲಿ ರಾ.ಹೆ. ಪ್ರಾಧಿಕಾರವು ಸೂಚನಾ ಫ‌ಲಕ ಅಳವಡಿಸುತ್ತಿರುವುದರಿಂದ ಒಂದು ಕಡೆಯಲ್ಲಿ ಬ್ಯಾರಿಕೇಡ್‌ ಅಳವಡಿಸಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಕೆಲಸ ನಿರ್ವಹಿಸುವ ಗುತ್ತಿಗೆ ಸಂಸ್ಥೆಯವರು ಏಕಾಏಕಿ ವಾಹನ ಸಂಚಾರ ನಿರ್ಬಂಧಿ ಸಿದ್ದರಿಂದ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಯಿತು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next